Monday, December 13, 2010

ಜೀವನ

ಗೆಲ್ಲಲೇಬೇಕು ಎಂದು ಮನ ಬಯಸಿತ್ತು.
ಅದಕಾಗಿ ತೀವ್ರ ಹೋರಾಟ ನಡೆದಿತ್ತು.
ನಾಯಿಯೊಂದು ಬಂದು ಕೈಯಲ್ಲಿನ ಅನ್ನ ಕಸಿದಿತ್ತು.
ಯಾಕೆಂದರೆ, ನಾಯಿ ಹಸಿದಿತ್ತು,ಅನ್ನ ಹಳಸಿತ್ತು.

ಮರುಮದುವೆ:

ಕರೆ ಮಾಡಿ ಕಾಲ್ಸೆಂಟರ್ ಕನ್ಯೆ ನುಡಿದಳು
ನಿಮಗೆ ವಧು ಬೇಕೆ? ಹಾಗಾದರೆ 1 ಒತ್ತಿರಿ.
ನಿಮಗೆ ವರ ಬೇಕೆ? ಹಾಗಾದರೆ 2 ಒತ್ತಿರಿ.
ಏರಡನೆ ಮದುವೆಯಾಗ ಬೇಕೆ?
ಹಾಗಾದರೆ ನಿಮ್ಮ ಮೊದಲ ಹೆಂಡತಿಯ ಕತ್ತು ಒತ್ತಿರಿ

Monday, December 7, 2009

ಅಪ್ಸರೆ!!

ಭೂವಿಗೇಕೆ ಬರುವರು ಅಪ್ಸರೆಯರು
ಋಷಿಗಳಿಗ ಸ್ವರ್ಗಸ್ಥರು
ನೋಡಬೇಕೆಂದು ಕೇಳಿದರು ಜನರು
ಅದಕ್ಕಾಗಿ ಬಂದಿದ್ದಾರೆ ವಿಶ್ವಸುಂದರಿಯರು
ಅಲ್ಲಲ್ಲ , ಟಿ.ವಿ ನಟಿಯರು !!!

ಕಾವೇರಿ

ಕಾವೇರಿ ಇರಬೇಕು
ನಮ್ಮೆಲ್ಲರ ಜೀವನದಿ
ಏಕೆಂದರೆ ಕಾವೇರಿ
ಕನ್ನಡಿಗರ ಜೀವನದಿ