Monday, December 7, 2009

ಅಪ್ಸರೆ!!

ಭೂವಿಗೇಕೆ ಬರುವರು ಅಪ್ಸರೆಯರು
ಋಷಿಗಳಿಗ ಸ್ವರ್ಗಸ್ಥರು
ನೋಡಬೇಕೆಂದು ಕೇಳಿದರು ಜನರು
ಅದಕ್ಕಾಗಿ ಬಂದಿದ್ದಾರೆ ವಿಶ್ವಸುಂದರಿಯರು
ಅಲ್ಲಲ್ಲ , ಟಿ.ವಿ ನಟಿಯರು !!!

No comments:

Post a Comment