Monday, December 13, 2010

ಮರುಮದುವೆ:

ಕರೆ ಮಾಡಿ ಕಾಲ್ಸೆಂಟರ್ ಕನ್ಯೆ ನುಡಿದಳು
ನಿಮಗೆ ವಧು ಬೇಕೆ? ಹಾಗಾದರೆ 1 ಒತ್ತಿರಿ.
ನಿಮಗೆ ವರ ಬೇಕೆ? ಹಾಗಾದರೆ 2 ಒತ್ತಿರಿ.
ಏರಡನೆ ಮದುವೆಯಾಗ ಬೇಕೆ?
ಹಾಗಾದರೆ ನಿಮ್ಮ ಮೊದಲ ಹೆಂಡತಿಯ ಕತ್ತು ಒತ್ತಿರಿ

No comments:

Post a Comment